Description -
Composer -
Raga - Parent Raga [if applicable] -
Arohana - Avarohana -
Tala - Anga - Jathi -
My mom sings an Abheri raga version, will record and update the post, shortly.
ಮುರಳಿಯ ನಾದವ ಕೇಳಿ ಬನ್ನಿ ||
ಮುರಳಿಯ ನಾದವ ಕೇಳಿ
ಮದುರಾ ನಾಥನು | ಮುರಳಿಯ ನೂದಲು | |
ಸುರಿವುದಾನಂದಜ | ಲ ನಯನದಲಿ ||1||
ಕಂಗೊಳಿಸುವ ಬೆಳ | ದಿಂಗಳ ಸೊಬಗಲಿ
ತಂಗಾಳಿಯ ಸುಖ | ದಿ ಶ್ರೀರಂಗನ||
ಶ್ಯಾಮಲಾಂಗನು ತನ್ನ | ಕೋಮಲ ಕರದಲಿ
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು ||2||
ಪಂಚಬಾಣನ ಪಿತ ಮುರಳಿಯ ಮಧುರಸ
ಹಂಚಲೆಮಗೆ ರೋಮಾಂಚವಾಗುವುದು
ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ ||3||
THE PICTURE SOURCED FROM THE INTERNET THE JOY OF MURALI'S MUSIC
muraLiya nAdava kELi banni ||pa||
muraLiya nAdava kELi
madurAnAthanu muraLiyanUdalu
surivudAnandajala nayanadali ||1||
kangoLisuva beLadingaLa sobagali
tangALiya suKadi SrIrangana
SyAmalAnganu tanna kOmala karadali
A muraLiya piDiye hRudayadali
prEmavu tuMbuvudu banni ||2||
pancabANana pita muraLiya madhurasa
hancal-emage rOmAncavAguvudu
rajanI-kAntana kuladali janisi
vraja-janagaLig-adhika prasannana ||3||
Composer -
Raga - Parent Raga [if applicable] -
Arohana - Avarohana -
Tala - Anga - Jathi -
My mom sings an Abheri raga version, will record and update the post, shortly.
ಮುರಳಿಯ ನಾದವ ಕೇಳಿ ಬನ್ನಿ ||
ಮುರಳಿಯ ನಾದವ ಕೇಳಿ
ಮದುರಾ ನಾಥನು | ಮುರಳಿಯ ನೂದಲು | |
ಸುರಿವುದಾನಂದಜ | ಲ ನಯನದಲಿ ||1||
ಕಂಗೊಳಿಸುವ ಬೆಳ | ದಿಂಗಳ ಸೊಬಗಲಿ
ತಂಗಾಳಿಯ ಸುಖ | ದಿ ಶ್ರೀರಂಗನ||
ಶ್ಯಾಮಲಾಂಗನು ತನ್ನ | ಕೋಮಲ ಕರದಲಿ
ಆ ಮುರಳಿಯ ಪಿಡಿಯೆ ಹೃದಯದಲಿ
ಪ್ರೇಮವು ತುಂಬುವುದು ||2||
ಪಂಚಬಾಣನ ಪಿತ ಮುರಳಿಯ ಮಧುರಸ
ಹಂಚಲೆಮಗೆ ರೋಮಾಂಚವಾಗುವುದು
ರಜನೀಕಾಂತನ ಕುಲದಲಿ ಜನಿಸಿ
ವ್ರಜಜನಗಳಿಗಧಿಕ ಪ್ರಸನ್ನನ ||3||
THE PICTURE SOURCED FROM THE INTERNET THE JOY OF MURALI'S MUSIC
muraLiya nAdava kELi banni ||pa||
muraLiya nAdava kELi
madurAnAthanu muraLiyanUdalu
surivudAnandajala nayanadali ||1||
kangoLisuva beLadingaLa sobagali
tangALiya suKadi SrIrangana
SyAmalAnganu tanna kOmala karadali
A muraLiya piDiye hRudayadali
prEmavu tuMbuvudu banni ||2||
pancabANana pita muraLiya madhurasa
hancal-emage rOmAncavAguvudu
rajanI-kAntana kuladali janisi
vraja-janagaLig-adhika prasannana ||3||
Comments